*****
Mention what you observed and learned during the activity, including any challenge faced and how it helped improve your understanding or approach.
Describe how the students benefited from the activity—what they understood better, what skills or confidence they developed, and any visible change in their participation, behavior, or learning.
Summarize the overall outcome of the activity and the key takeaway for future improvement.
Write One line that best captures the impact of this activity
ಈ ಚಟುವಟಿಕೆಯಿಂದ ನೀವು ಏನು ಗಮನಿಸಿದ್ದೀರಿ ಮತ್ತು ಏನು ಕಲಿತಿದ್ದೀರಿ ಎಂಬುದನ್ನು ಬರೆಯಿರಿ. ಎದುರಾದ ಸವಾಲುಗಳು ಮತ್ತು ಅವುಗಳಿಂದ ನಿಮ್ಮ ತಿಳುವಳಿಕೆ ಅಥವಾ ಕಾರ್ಯವಿಧಾನದಲ್ಲಿ ಉಂಟಾದ ಸುಧಾರಣೆಯನ್ನು ಉಲ್ಲೇಖಿಸಿ.
ಈ ಚಟುವಟಿಕೆಯಿಂದ ವಿದ್ಯಾರ್ಥಿಗಳಿಗೆ ಯಾವ ರೀತಿಯಲ್ಲಿ ಪ್ರಯೋಜನವಾಗಿದೆ ಎಂಬುದನ್ನು ವಿವರಿಸಿ. ಅವರ ಅರಿವು, ಕೌಶಲ್ಯ, ಆತ್ಮವಿಶ್ವಾಸ, ಭಾಗವಹಿಸುವಿಕೆ, ವರ್ತನೆ ಅಥವಾ ಕಲಿಕೆಯಲ್ಲಿ ಕಂಡುಬಂದ ಬದಲಾವಣೆಗಳನ್ನು ಉಲ್ಲೇಖಿಸಿ.
ಚಟುವಟಿಕೆಯ ಒಟ್ಟು ಫಲಿತಾಂಶವನ್ನು ಸಂಕ್ಷಿಪ್ತವಾಗಿ ವಿವರಿಸಿ. ಮುಂದಿನ ಚಟುವಟಿಕೆಗಳಿಗೆ ಉಪಯೋಗವಾಗುವ ಪ್ರಮುಖ ಕಲಿಕೆ ಅಥವಾ ಸುಧಾರಣೆಯ ಅಂಶವನ್ನು ದಾಖಲಿಸಿ.
ಈ ಚಟುವಟಿಕೆಯ ಪರಿಣಾಮವನ್ನು ಅತ್ಯುತ್ತಮವಾಗಿ ಪ್ರತಿಬಿಂಬಿಸುವ ಒಂದು ಸಾಲು ಬರೆಯಿರಿ